ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯು [ಎನ್‌ಎಸ್‌ಡಿಸಿ (NSDC)] ಮಾನದಂಡಗಳಿಗೆ ಅನುಗುಣವಾಗಿ ದೇಶದ ಯುವಜನರಿಗೆ ಹೆಚ್ಚು ಅವಧಿಯ ತರಬೇತಿಯನ್ನು ನೀಡುವುದು ಮತ್ತು ಉತ್ತಮ ಉದ್ಯೋಗ ಮತ್ತು ನಿರಂತರ ಅವಕಾಶಗಳನ್ನು ಕಲ್ಪಿಸಿಕೊಡಲು ಆಹಾರ ವಿಜ್ಞಾನದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಮಗ್ರ ಜ್ಞಾನವನ್ನು ನೀಡಲು ಉದ್ಯಮ ಆಧಾರಿತವಾದ ತರಬೇತಿಯನ್ನು ನೀಡುವುದು.
ಸಿಎಸ್ಐಆರ್- ಸಿಎಫ್‌ಟಿಆರ್‌ಐ ತನ್ನ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಮಿಲ್ಲಿಂಗ್ ಟೆಕ್ನಾಲಜಿ (International School of Milling Technology)ಯಲ್ಲಿ [ಐಎಸ್ಎಂಟಿ (ISMT)], ಹಿಟ್ಟಿನ ಗಿರಣಿಯ ಬಗ್ಗೆ 10 ತಿಂಗಳ ಕೋರ್ಸ್ ನಡೆಸುತ್ತದೆ. ಈ ಶಾಲೆಯು ಭಾರತ ಮತ್ತು ವಿದೇಶಗಳಿಂದ ಅನೇಕ ವಿದ್ಯಾರ್ಥಿಗಳನ್ನು ಪ್ರತಿ ಅವಧಿಯಲ್ಲಿ ಆಕರ್ಷಿಸುತ್ತದೆ. ಭಾರತದಲ್ಲಿ ಮತ್ತು ವಿದೇಶದಲ್ಲಿರುವ ಕೆಲವು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಗಿರಣಿಗಳನ್ನು ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನಡೆಸುತ್ತಿದ್ದಾರೆ ಎಂದು ಸಿಎಸ್ಐಆರ್- ಸಿಎಫ್‌ಟಿಆರ್‌ಐ ಸಂಸ್ಥೆಯು ಹೆಮ್ಮೆಪಡುತ್ತದೆ. ಉದ್ಯಮಿಗಳು ಮತ್ತು ಎಫ್‌ಪಿಒ(FPO)ಗಳ ಅನುಕೂಲಕ್ಕಾಗಿ ಈ ಸಂಸ್ಥೆಯು ವಾರ್ಷಿಕವಾಗಿ 30-35 ಅಲ್ಪಾವಧಿಯ ಕೋರ್ಸ್‌ಗಳನ್ನು ನಡೆಸುತ್ತದೆ.
ಸಿಎಸ್ಐಆರ್- ಸಿಎಫ್‌ಟಿಆರ್‌ಐ ಬೇಕಿಂಗ್ (baking) ತಂತ್ರಜ್ಞಾನ, ಆಹಾರ ಸುರಕ್ಷತೆ ಮತ್ತು ವಿಶ್ಲೇಷಣೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ, ಕೈಗಾರಿಕಾ ಯಂತ್ರೋಪಕರಣಗಳಂತಹ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು [ಎಸ್‌ಡಿಪಿ (SDP)] ಪ್ರಾರಂಭಿ. ವಿಸ್ತರಿಸುತ್ತಿರುವ ಮತ್ತು ನಿರಂತರವಾಗಿರುವ ಆಹಾರ ಉದ್ಯಮದಂತಹ ವಿಷಯದಲ್ಲಿ, ಯುವಕರಿಗೆ ಮತ್ತು ಉದ್ಯಮಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ಸಂಸ್ಥೆಯು ಪ್ರಾರಂಭಿಸಿದೆ.
ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯಾಗಿ ಪರಿವರ್ತಿಸುವ ರಾಷ್ಟ್ರೀಯ ಮಿಷನ್ (Mission) ಗೆ ಅನುಗುಣವಾಗಿ, ಈ ಸಂಸ್ಥೆ ಆಹಾರ ಕ್ಷೇತ್ರದಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ದೇಶಾದ್ಯಂತ ಸಣ್ಣ ಮತ್ತು ಮಧ್ಯಮ ವಲಯದ ಘಟಕಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ಕೋರ್ಸ್ ಸಹಾಯಕವಾಗಲಿದೆ.
Name of the Programme | Prog. Details | Payment Details | Selected Candidates / Application Form |
Contact | Duration |
---|---|---|---|---|---|
Processing and Value Addition to Fruits and Vegetables |
5-Days |
||||
Operation and Maintenance of |
2-Day |
||||
Baking Technology |
4-Weeks |
||||
Post Harvest Technologies for Fruits & Vegetables |
4-Weeks |
||||
Microbial Food Safety and Fermentation |
5-Weeks |
||||
Processing and Value addition to Fruit and Vegetable |
- - - |
5-Days |
|||
Baking Technology |
- - - |
5-Weeks |
|||
Microbial Food Safety and Fermentation |
- - - |
5-Weeks |